ನಮ್ಮ ಕೆಲಸಕ್ಕೆ ನಾವೇ ಒಡೆಯರು

ಪ್ರಪಂಚದಲ್ಲಿ ಹಲವಾರು ವೃತ್ತಿಪರ ಕೆಲಸಗಳಿವೆ. ಅದರಲ್ಲಿ ನಮ್ಮ ಕೂದಲು ವ್ಯಾಪಾರವು ಒಂದಾಗಿದೆ. ನಾವು ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯ ಬಿ.ಎಂ.ಶ್ರೀ ನಗರ ಸಮುದಾಯದ ನಿವಾಸಿಗಳು. ನಮ್ಮ ವೃತ್ತಿಯಲ್ಲಿನ ಲಾಭ- ನಷ್ಟ, ಕಷ್ಟ-ಸುಖ, ನೋವು-ನಲಿವುಗಳ ಅನುಭವನ್ನು ಮತ್ತು ಕೂದಲು ವ್ಯಾಪಾರ ಮಾಡುವ ನಮ್ಮ ಬದುಕಿನ ವಿವಿಧ ಆಯಾಮಗಳನ್ನು ಈ ಲೇಖನದ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ನಮ್ಮ ಸಮುದಾಯದ ಕೂದಲು ವ್ಯಾಪಾರ ಮತ್ತು ಅದರ ಹಿಂದಿನ ಇತಿಹಾಸ ನಮ್ಮ ಸಮುದಾಯದವರಿಗೆ ಎರಡು ದಶಕದ ಹಿಂದೆ ಈ ಕೂದಲು ವ್ಯಾಪಾರದ ಬಗ್ಗೆ … Continue reading ನಮ್ಮ ಕೆಲಸಕ್ಕೆ ನಾವೇ ಒಡೆಯರು

ಲಾಕ್‍ಡೌನ್ ದಿನಗಳು ಮತ್ತು ‘ಬುಗುರಿ’ಯ ಕ್ರಿಯಾಶೀಲತೆ!

by Chaitra T.S. ಬುಗುರಿ..! ಎಂದಾಕ್ಷಣ ನಮ್ಮೆಲ್ಲರ ಮನದಲ್ಲಿ ಮೂಡುವುದು ನಮ್ಮ ಬಾಲ್ಯದ ಆ ಚೆಂದನೆಯ ಆಟ. ತಿರುಗುವ ಬುಗುರಿಯನ್ನು ನೋಡುವುದೇ ಒಂದು ಸಂಭ್ರಮ. ನಾವೆಲ್ಲರೂ ಬುಗುರಿಯೊಂದಿಗೆ ಆಟವಾಡುತ್ತಲೇ ನಮ್ಮ ಬಾಲ್ಯವನ್ನು ಕಳೆದಿದ್ದೇವೆ. ಆದರೆ ಈಗ ನಾನು ಹೇಳುವ ಬುಗುರಿ ಸ್ವಲ್ಪ ವಿಭಿನ್ನವಾದ ಪರಿಕಲ್ಪನೆ.  ಈ ನಮ್ಮ  ಬುಗುರಿಯೊಳಗೆ ಮಕ್ಕಳು ಪುಸ್ತಕಗಳೊಂದಿಗೆ ಆಟವಾಡುತ್ತಾ… ಪುಸ್ತಕಗಳನ್ನು ಓದುತ್ತಾ ಸಂಭ್ರಮಿಸುತ್ತಾರೆ.  ಹೌದು, ಹೀಗೆ ಪುಸ್ತಕ ಮತ್ತು ಮಕ್ಕಳ ನಡುವೆ ಒಡನಾಟ ಬೆಳೆಸುವ ಬುಗುರಿಯೊಂದು ಅರಮನೆ ನಗರಿ ಮೈಸೂರಿನ ಬಿ.ಎಂ.ಶ್ರೀ ನಗರದಲ್ಲಿ ಕಳೆದ  ಮೂರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ.ಇದು ಹಸಿರುದಳ ಸಂಸ್ಥೆಯೂ … Continue reading ಲಾಕ್‍ಡೌನ್ ದಿನಗಳು ಮತ್ತು ‘ಬುಗುರಿ’ಯ ಕ್ರಿಯಾಶೀಲತೆ!

Issue Series #1: Extended Producers Responsibility and Inclusion: Empower (ing) informal recycling chain to get Extended Producer Responsibility moving

by Pinky Chandran A waste(rag) picker who picks up garbage early in the gray morning. Muttering darkly to herself/himself.. (s)he spears the remains of speeches and fragments of words with her/his stick, and throws them into her/his cart… (S)He is the morning garbage collector, but this morning is the morning of the day of the … Continue reading Issue Series #1: Extended Producers Responsibility and Inclusion: Empower (ing) informal recycling chain to get Extended Producer Responsibility moving

Issue Series #1: Extended Producers Responsibility and Inclusion: Informal sector integral to the success of India Inc’s waste management initiatives

by Pranshu Singhal 2020 and the pandemic has forced us to re-evaluate and reconsider how we deal with our environment and sustainability issues. Organisations, globally, had to pivot their plans to adapt to the new normal while balancing their SDG ambitions. The pandemic also impacted India’s waste management sector. In this paradigm shift, it has … Continue reading Issue Series #1: Extended Producers Responsibility and Inclusion: Informal sector integral to the success of India Inc’s waste management initiatives