ಭರವಸೆಯ ಬೆಳಕು

ನಾನುಇಂದಿರಾನಮ್ಮಸಮುದಾಯದಮಕ್ಕಳವಿಧ್ಯಾಬ್ಯಾಸದಬಗ್ಗೆನಾನುಕಂಡಬದಲಾವಣೆಹೇಳಲುನಾನುಬಯಸುತ್ತೇನೆ 2011 ರಿಂದ 2021ರವರೆಗೆ ನಮ್ಮ ಕಾಗದ ಆಯುವವರ ಸಮುದಾಯದ ಮಕ್ಕಳ ವಿಧ್ಯಾಬ್ಯಾಸಕ್ಕೆ ಸಂಬಂದಿಸಿದ ಪ್ರಗತಿಯನ್ನು ನಾವು ಈಕೆಳಗಿನ ಪುಟದಲ್ಲಿ ನೋಡಬಹುದು. ಪ್ರಾರಂಭದ ಹಂತದಲ್ಲಿ ಮಕ್ಕಳ ಸಮಸ್ಯೆಗಳು ಈ ಕೆಳಕಂಡಂತಿದ್ದವು. ನಮ್ಮ ಕಾಗದ ಆಯುವವರ ಮಕ್ಕಳು 2011 ರಲ್ಲಿ ಶಾಲೆಗೆ ನಿರಂತರವಾಗಿ ಹೋಗುತ್ತಿರಲಿಲ್ಲ ಕಾರಣ ಹಲವಾರು ನಾವು ತಾಯಂದಿರು ಮುಂಜಾನೆ ಎಲ್ಲರೂ ಏದ್ದೇಳುವ ಮೊದಲೆ ಕಾಗದ ಆಯುಲು ಹೋಗುತ್ತಿದೇವು , ತಂದೆ ಜವಾಬ್ದಾರಿ ರಹಿತನಾಗಿ ಇರುತ್ತಿದ್ದನು. ನಾವು ತಾಯಂದಿರು ತಿರುಗಿ ಮನೆಗೆ ಬರುವಷ್ಟರಲ್ಲಿ ಶಾಲೆಗೆ ಹೋಗುವ ಸಮಯ … Continue reading ಭರವಸೆಯ ಬೆಳಕು