ಲಾಕ್‍ಡೌನ್ ದಿನಗಳು ಮತ್ತು ‘ಬುಗುರಿ’ಯ ಕ್ರಿಯಾಶೀಲತೆ!
by Chaitra T.S. ಬುಗುರಿ..! ಎಂದಾಕ್ಷಣ ನಮ್ಮೆಲ್ಲರ ಮನದಲ್ಲಿ ಮೂಡುವುದು ನಮ್ಮ ಬಾಲ್ಯದ ಆ ಚೆಂದನೆಯ ಆಟ. ತಿರುಗುವ ಬುಗುರಿಯನ್ನು ನೋಡುವುದೇ ಒಂದು ಸಂಭ್ರಮ. ನಾವೆಲ್ಲರೂ ಬುಗುರಿಯೊಂದಿಗೆ ಆಟವಾಡುತ್ತಲೇ ನಮ್ಮ ಬಾಲ್ಯವನ್ನು ಕಳೆದಿದ್ದೇವೆ. ಆದರೆ ಈಗ ನಾನು ಹೇಳುವ ಬುಗುರಿ ಸ್ವಲ್ಪ ವಿಭಿನ್ನವಾದ ಪರಿಕಲ್ಪನೆ. ಈ ನಮ್ಮ ಬುಗುರಿಯೊಳಗೆ ಮಕ್ಕಳು ಪುಸ್ತಕಗಳೊಂದಿಗೆ ಆಟವಾಡುತ್ತಾ… ಪುಸ್ತಕಗಳನ್ನು ಓದುತ್ತಾ ಸಂಭ್ರಮಿಸುತ್ತಾರೆ. ಹೌದು, ಹೀಗೆ ಪುಸ್ತಕ ಮತ್ತು ಮಕ್ಕಳ ನಡುವೆ ಒಡನಾಟ ಬೆಳೆಸುವ ಬುಗುರಿಯೊಂದು ಅರಮನೆ ನಗರಿ ಮೈಸೂರಿನ ಬಿ.ಎಂ.ಶ್ರೀ ನಗರದಲ್ಲಿ ಕಳೆದ ಮೂರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ.ಇದು ಹಸಿರುದಳ ಸಂಸ್ಥೆಯೂ … Continue reading ಲಾಕ್‍ಡೌನ್ ದಿನಗಳು ಮತ್ತು ‘ಬುಗುರಿ’ಯ ಕ್ರಿಯಾಶೀಲತೆ!