ಬುಗುರಿ ಮಕ್ಕಳ ಮಾನವೀಯ ಒಡನಾಟ

ಚೈತ್ರ ಟಿಎಸ್ ನಾವು ಮಕ್ಕಳಿಗೆ ಶಿಕ್ಷಕರಾಗಿ ನಮ್ಮ ಅರಿವಿನ ವ್ಯಾಪ್ತಿಯೊಳಗೆ ಕಲಿಸಿರುವುದಕ್ಕಿಂತ, ನಮಗರಿವಿಲ್ಲದೇ ಅನೇಕ ಸಂಗತಿಗಳನ್ನ ಕಲಿಸಿರುತ್ತೇವೆ ಎನ್ನುತ್ತದೆ ಮನೋವಿಜ್ಞಾನ. ಹೌದು, ಅಂತಹದೊಂದು ವಿಭಿನ್ನವಾದ ಅನುಭವವನ್ನು ನಾನು ಇತ್ತೀಚಿಗೆ ಅನುಭವಿಸಿದೆ.  ನಾನು ಕಳೆದ ಒಂದು ವರ್ಷಗಳಿಂದ ನಮ್ಮ ಬುಗುರಿ ಮಕ್ಕಳ ಒಡನಾಟದಲ್ಲಿದ್ದೇನೆ.  ಅವರಿಗೆ ಕಲಿಸುತ್ತಾ, ಅವರಿಂದ ಕಲಿಯುತ್ತಾ ಅನೇಕ ವಿಷಯಗಳನ್ನ ತಿಳಿದುಕೊಳ್ಳುತ್ತಾ ಸಾಗುತ್ತಿದ್ದೇನೆ. ಮಕ್ಕಳಿಂದಲೂ ನಾವು ಅನೇಕ ವಿಚಾರಗಳನ್ನ ಕಲಿಯಬಹುದು ಎಂಬ ಸತ್ಯದ ಅರಿವು ನನಗಾಗಿದ್ದು ನಮ್ಮ ಬುಗುರಿ ಮಕ್ಕಳ ಇತ್ತೀಚಿನ ಒಂದು ಸಮಾಜಮುಖಿ ಕೆಲಸದಿಂದ. ಇತ್ತೀಚಿಗೆ … Continue reading ಬುಗುರಿ ಮಕ್ಕಳ ಮಾನವೀಯ ಒಡನಾಟ